iied iied
ಮುಖ ಪುಟ
line
line
line
line
line
line
line
 
videos English video kannada video
English video kannada video English video kannada video English video kannada video English video kannada video English video kannada video
This web is in Kannada, in case you have problems viewing it : Download Kannada Fonts and Set Browser Encoding to UTF8
ವೇಳಾ ಪಟ್ಟಿ
 
೫-೯-೨೦೦೯ ರಿಂದ ೧೫-೯-೨೦೦೯
ನ್ಯಾಯ ಮಂಡಳಿ ಸದಸ್ಯತ್ವಕ್ಕೆ ಅರ್ಹ ವ್ಯಕ್ತಿಗಳಿಂದ ಅರ್ಜಿ ಆಹ್ವಾನ.
೨೫-೯-೨೦೦೯ ರಿಂದ ೫-೧೦-೨೦೦೯
ಅರ್ಜಿ ಪರಿಷ್ಕರಣೆ ಮತ್ತು ನೂರು ಅರ್ಜಿಗಳನ್ನು ಆಯ್ಕೆ ಮಾಡಿ ಮುಂದಿನ ಕ್ರಮಕ್ಕಾಗಿ ರೊಷನಿ ನಿಲಯ ಸಂಸ್ಥೆಗೆ ಕಳುಹಿಸುವುದು.
೧೨-೧೦-೨೦೦೯ ರಿಂದ ೨೫-೧೦-೨೦೦೯
ರೋಷನಿ ನಿಲಯದವರಿಂದ ಆಸಕ್ತ ನೂರು ವ್ಯಕ್ತಿಗಳ ನೇರ ಸಂದರ್ಶನ.
೨-೧೧-೨೦೦೯
ನ್ಯಾಯ ಮಂಡಳಿಯ ಅಂತಿಮ ಪಟ್ಟಿ ಪ್ರಕಟಣೆ.
೩-೧೧-೨೦೦೯ ರಿಂದ ೬-೧೧-೨೦೦೯
ವಾದಿಗಳು / ಸಾಕ್ಷಿಗಳಿಗೆ ರೈತ ತೀರ್ಪಿನ ಪರಿಚಯ ಮಾಡಿಕೊಡುವುದು.
೬-೧೧-೨೦೦೯
ವಾದಿಗಳು / ಸಾಕ್ಷಿಗಳ ಅಂತಿಮ ಪಟ್ಟಿ ಪ್ರಕಟಣೆ.
೩೦-೧೧-೨೦೦೯
ನ್ಯಾಯ ಮಂಡಳಿಗೆ ರೈತ ತೀರ್ಪಿನ ಪರಿಚಯ.
೧-೧೨-೨೦೦೯ ರಿಂದ ೩-೧೨-೨೦೦೯
ನ್ಯಾಯ ಮಂಡಳಿಯಿಂದ ವಾದ ವಿವಾದಗಳ ಆಲಿಕೆ.
೫-೧೨-೨೦೦೯
ನ್ಯಾಯ ಮಂಡಳಿಯ ಅಂತಿಮ ತೀರ್ಪು ಪ್ರಕಟಣೆ.