iied iied
ಮುಖ ಪುಟ
line
line
line
line
line
line
line
 
videos English video kannada video
English video kannada video
This web is in Kannada, in case you have problems viewing it : Download KannadaFonts and Set Browser Encoding to UTF8
 
ರೈತ ತೀರ್ಪಿನ ನಂತರ
ರೈತರ ದುಂಡು ಮೇಜು ಸಭೆಗಳು

ರೈತ ತೀರ್ಪಿನಲ್ಲಿ ಅಡಗಿರುವ ಮೌಲ್ಯಗಳನ್ನು ಪ್ರಚಾರಕ್ಕೆ ತರಲು ನಡೆಯುತ್ತಿರುವ ಪ್ರಯತ್ನಗಳೇ ರೈತರ ದುಂಡು ಮೇಜುಗಳು.
ವಿವಧ ಫಲಾನುಭವಿಗಳನ್ನು ಒಳಗೊಂಡಂತೆ ಕರ್ನಾಟಕದಾದ್ಯಂತ ಏಳು ದುಂಡು ಮೇಜುಗಳನ್ನು ನಡೆಸಲಾಗುತ್ತಿದೆ. ಇವುಗಳ ಉದ್ದೇಶ ರೈತರಿಗೆ ರೈತ ತೀರ್ಪಿನ ಅಗತ್ಯತೆಯನ್ನು ವಿವರಿಸುವುದು. ವಿಶೇಷವಾಗಿ ಸಣ್ಣ, ಅತಿಸಣ್ಣ ರೈತರು, ಮಹಿಳೆಯರು ಮತ್ತು ಅಲಕ್ಷಿತ ಸಮುದಾಯಗಳನ್ನು ಕೃಷಿ ಸಂಶೋಧನೆಯ ಗೊತ್ತು-ಗುರಿಗಳ ಭಾಗವಾಗಿ ಒಳಗೊಳ್ಳುವಂತೆ ಪ್ರೇರೇಪಿಸುವುದು.

  ವೇಳಾಪಟ್ಟಿ
ಸ್ಥಳ ದಿನಾಂಕ ತತ್ಸಂಬಂಧಿ ಮಾಹಿತಿ ಕೊಂಡಿ ಛಾಯಾಚಿತ್ರ
ಮಂಡ್ಯ ಜಿಲ್ಲೆಯಲ್ಲಿ
ಮೈಸೂರು
ಮಂಡ್ಯ
ಚಾಮರಾಜನಗರ
ರಾಮನಗರ ಜಿಲ್ಲೆಗಳು
೧೬ನೇ ನವೆಂಬರ್, ೨೦೧೦ ಆಹ್ವಾನ
ಕಾರ್ಯಕ್ರಮ ವೇಳಾಪಟ್ಟಿ
ಮಂಡ್ಯ ಠರಾವು
ಮಾಧ್ಯಮ
ಧಾರವಾಡ ಜಿಲ್ಲೆಯಲ್ಲಿ
ಹಾವೇರಿ
ಗದಗ
ಧಾರವಾಡ
ಕೊಪ್ಪಳ ಜಿಲ್ಲೆಗಳು
೨೪ನೇ ನವೆಂಬರ್, ೨೦೧೦ ಕಾರ್ಯಕ್ರಮ ವೇಳಾಪಟ್ಟಿ
ಪತ್ರಿಕಾ ಪ್ರಕಟಣೆ
ಮಾಧ್ಯಮ
ಗುಲ್ಬರ್ಗ ನಗರದಲ್ಲಿ
ಬೀದರ್
ಗುಲ್ಬರ್ಗ
ಬಿಜಾಪುರ
ರಾಯಚೂರು ಜಿಲ್ಲೆಗಳು
೩ನೇ ಡಿಸೆಂಬರ್, ೨೦೧೦ ಪತ್ರಿಕಾ ಪ್ರಕಟಣೆ
ಗುಲ್ಬರ್ಗ ಠರಾವು
ಮಾಧ್ಯಮ

ಮಂಗಳೂರು ನಗರದಲ್ಲಿ
ಮಂಗಳೂರು
ಬೆಳಗಾವಿ ಮತ್ತು
ಉತ್ತರ ಕನ್ನಡ ಜಿಲ್ಲೆಗಳು
೧೮ನೇ ಡಿಸೆಂಬರ್, ೨೦೧೦ ಆಹ್ವಾನ
ಮಾಧ್ಯಮ
 
ಶಿವಮೊಗ್ಗದಲ್ಲಿ
ಶಿವಮೊಗ್ಗ
ಹಾಸನ
ಚಿಕ್ಕಮಗಳೂರು ಜಿಲ್ಲೆಗಳು
೨೧ನೇ ಡಿಸೆಂಬರ್, ೨೦೧೦ ಪತ್ರಿಕಾ ಪ್ರಕಟಣೆ
ಶಿವಮೊಗ್ಗ ಠರಾವು
ತುಮಕೂರಿನಲ್ಲಿ
ಕೋಲಾರ
ತುಮಕೂರು
ಚಿಕ್ಕಬಳ್ಳಾಪುರ ಜಿಲ್ಲೆಗಳು
೨ನೇ ಜನೆವರಿ, ೨೦೧೦    
ಬಳ್ಳಾರಿಯಲ್ಲಿ
ದಾವಣಗೆರೆ
ಬಳ್ಳಾರಿ
ಚಿತ್ರದುರ್ಗ ಜಿಲ್ಲೆಗಳು
೭ನೇ ಜನೆವರಿ, ೨೦೧೦    
English video kannada video